Rachita Ram was recently live on Facebook. One of the fan was talking about Kannada cinema Bharjari & while talking fan asks about her marriage. Watch this video to know what Rachita Ram says about her marraige. <br /> <br />ರಚಿತಾ ರಾಮ್ ಇತ್ತೀಚಿಗಷ್ಟೆ ಫೇಸ್ ಬುಕ್ ಲೈವ್ ಬಂದಿದ್ದರು. 'ಭರ್ಜರಿ' ಸಿನಿಮಾದ ವಿಶೇಷವಾಗಿ ಮಾತನಾಡುತ್ತಿದ್ದ ಅವರಿಗೆ ಅಭಿಮಾನಿಯೊಬ್ಬರು ''ನಿಮ್ಮ ಮದುವೆ ಯಾವಾಗ..?'' ಅಂತ ಪ್ರಶ್ನೆ ಕೇಳಿದರು. ಇದಕ್ಕೆ ರಚಿತಾ ಕೊಟ್ಟ ಉತ್ತರವನ್ನ ತಿಳಿಯಲು ಈ ವೀಡಿಯೋ ನೋಡಿ